ಕ್ರಮ ಸೂಚನೆ
- ವರದಿಯಾದ ರಸ್ತೆ ಭಾಗವನ್ನು ಪರಿಶೀಲಿಸಿ ಹಾನಿಯನ್ನು ದಾಖಲಿಸಿ: ಫೋಟೋ, ನಿಖರ ಸ್ಥಳ ಮತ್ತು ಗಾತ್ರ.
- ದುರಸ್ತಿಯಾಗುವವರೆಗೆ ತೆರೆದ ಗುಂಡಿ ಅಥವಾ ಕಂದಕಗಳಂತಹ ಅಪಾಯಗಳಿಗೆ ತಡೆಬೇಲಿ ಹಾಕಿ ಅಥವಾ ಗುರುತಿಸಿ.
- ವಾರ್ಡ್ ಎಂಜಿನಿಯರ್ ಜೊತೆ ದುರಸ್ತಿ ನಿಗದಿಪಡಿಸಿ; ಅಗತ್ಯವಿದ್ದರೆ ಬೆಂಗಳೂರು ಸಂಚಾರ ಪೊಲೀಸರೊಂದಿಗೆ ಮಾರ್ಗ ಬದಲಾವಣೆ ಸಂಯೋಜಿಸಿ.
- ಕೆಲಸ ಆರಂಭವಾದಾಗ ಮತ್ತು ಮುಗಿದಾಗ ನಿವಾಸಿಗಳಿಗೆ ತಿಳಿಸಿ.
- Hebbal short tunnel: Activist seeks Rahul’s intervention · The New Indian Express · Bengaluru
ಈ ವಾರ್ಡ್ನ ದೂರುಗಳು
| ಸಮಸ್ಯೆ | ವಾರ್ಡ್ | ಮೂಲ | ದೃಢೀಕರಿಸಿದವರು | ಸ್ಥಿತಿ | ಯಾವಾಗ | ನಿಮ್ಮ ಅಭಿಪ್ರಾಯ |
|---|---|---|---|---|---|---|
ಸಂಚಾರ ಮತ್ತು ರಸ್ತೆ Hebbal short tunnel: Activist seeks Rahul’s intervention | ಹೆಬ್ಬಾಳ | ಸುದ್ದಿ ವರದಿ The New Indian Express · Bengaluru | ಇನ್ನೂ ಯಾರೂ ಇಲ್ಲ | ಬಾಕಿ |
ಪ್ರಕಟಿತ ಸ್ಥಗಿತಗಳು
ಈ ವಾರ್ಡ್ ಹೆಸರಿರುವ ಸುದ್ದಿ
- ಹೆಬ್ಬಾಳ-ಸರ್ಜಾಪುರ ಮೆಟ್ರೋ ಕೆಂಪು ಮಾರ್ಗ ಕಾಮಗಾರಿ ಮತ್ತೆ ವಿಳಂಬ, 2031ರ ಬದಲು 2033ಕ್ಕೆ ಓಪನ್ ಸಾಧ್ಯತೆ!
<p>ಬೆಂಗಳೂರಿನ ಮೆಟ್ರೋ ಜಾಲವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಪ್ರಸ್ತಾಪಿಸಲಾಗಿರುವ ಹೆಬ್ಬಾಳ-ಸರ್ಜಾಪುರ ಮೆಟ್ರೋ ಕಾರಿಡಾರ್ ಯೋಜನೆಗೆ ವಿಳಂಬದ ಆತಂಕ ಎದುರಾಗಿದೆ. ಮೆಟ್ರೋ ಮೂರನೇ ಹಂತದ ಭಾಗವಾಗಿ ರೂಪಿಸಲಾಗಿರುವ 37.8 ಕಿ.ಮೀ ಉದ್ದದ ಈ ಮಾರ್ಗಕ್ಕೆ ಕೇಂದ್ರ…
ಉಲ್ಲೇಖಹೆಬ್ಬಾಳ - ಕನ್ನಡಿಗರಿಗೆ ಉದ್ಯೋಗ ಅಭಿಯಾನ – 20ಕ್ಕೂ ಹೆಚ್ಚು ಐಟಿ – ಬಿಟಿ ಕಂಪನಿಗಳ ಜೊತೆ ಕರವೇ ಮಾತುಕತೆ
– ಉದ್ಯೋಗಾವಕಾಶ ಕಲ್ಪಿಸದಿದ್ದರೆ ಡಿ.12ಕ್ಕೆ ಬೃಹತ್ ರ್ಯಾಲಿ ಎಚ್ಚರಿಕೆ ಬೆಂಗಳೂರು: ನಗರದ (Bengaluru) ಐಟಿ – ಬಿಟಿ ಕಂಪನಿಗಳಲ್ಲಿ `ಕನ್ನಡಿಗರಿಗೆ ಉದ್ಯೋಗ’ ಅಭಿಯಾನವನ್ನು ಕರವೇ ನಾರಾಯಣಗೌಡ (Karave Narayanagowda) ತೀವ್ರಗೊಳಿಸಿದ್ದಾರೆ. ಹೆಬ್ಬಾಳ ಬಳಿಯ…
ಉಲ್ಲೇಖಹೆಬ್ಬಾಳ - Hebbal short tunnel: Activist seeks Rahul’s interventionಉಲ್ಲೇಖಹೆಬ್ಬಾಳ
- ಕಾಂಗ್ರೆಸ್ ಮಹತ್ವದ ಬೆಳವಣಿಗೆ: ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಕರ್ನಾಟಕ ಕಾಂಗ್ರೆಸ್ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇದಕ್ಕೆ ಪೂರಕವೆಂಬಂತೆ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಾಸ್, ಇಂದು (ನವೆಂಬರ್ 20) ಹೈಕಮಾಂಡ್ ನಾಯಕರ ಭೇಟಿ ದಿಢೀರ್ ದೆಹಲಿಗೆ ತೆರಳಿದ್ದಾರೆ. ಪಕ್ಷ ಸಂಘಟನೆ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷರ…
ಉಲ್ಲೇಖಹೆಬ್ಬಾಳ - ಬೆಳ್ಳಂಬೆಳಗ್ಗೆ ದೆಹಲಿಗೆ ತೆರಳಿದ ಹರಿಪ್ರಸಾದ್: ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕದ ಬಗ್ಗೆ ಮಹತ್ವದ ಚರ್ಚೆ ಸಾಧ್ಯತೆ
ಪಕ್ಷ ಸಂಘಟನೆ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕದ ಕುರಿತು ಹೈಕಮಾಂಡ್ ವರಿಷ್ಠರೊಂದಿಗೆ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಬೆಳ್ಳಂಬೆಳಗ್ಗೆ ದೆಹಲಿಗೆ ತೆರಳಿದ್ದು, ನಾಲ್ಕು ವಲಯಗಳ ಪ್ರಾತಿನಿಧ್ಯದ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಕೆಪಿಸಿಸಿ…
ಉಲ್ಲೇಖಹೆಬ್ಬಾಳ - ವಿಮಾನ ನಿಲ್ದಾಣಕ್ಕೆ ಮೇಲ್ಸೇತುವೆ
ಬೆಂಗಳೂರು: ನಗರದ ಉತ್ತರ ಭಾಗದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಬ್ಬಾಳ ಮಾದರಿಯಲ್ಲಿ ಹೊಸ ಮೇಲ್ಸೇತುವೆ ನಿರ್ಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಉಲ್ಲೇಖಹೆಬ್ಬಾಳ